+91 - 9845 9 807 92 | sst.puthige@gmail.com

ಶ್ರೀ ಕ್ಷೇತ್ರ ಪುತ್ತಿಗೆಯ ಬ್ರಹ್ಮಕಲಶದ ಭಿತ್ತಿಪತ್ರ – ಲಾಂಛನ ಅನಾವರಣ

ಶ್ರೀ ಕ್ಷೇತ್ರ ಪುತ್ತಿಗೆಯ ವೆಬ್ ಸೈಟ್ ಅನಾವರಣ

ದಿನಾಂಕ 14 ಜನವರಿ 2025 ಮಕರ ಸಂಕ್ರಾಂತಿಯಂದು ಶ್ರೀ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗಮಿಸಿ ಕ್ಷೇತ್ರದ ವೆಬ್ ಸೈಟ್ ನ್ನು ಅನಾವರಣಗೊಳಿಸಿ, ದೇವಳದ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.