+91 - 9845 9 807 92 | sst.puthige@gmail.com

News

ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ

ಇಂದು ಕ್ಷೇತ್ರದ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ನೆರವೇರಿತು ಈ ಸಂದರ್ಭದಲ್ಲಿ ತಂತ್ರಿಗಳಾದ ಮುರಳಿಧರ ತಂತ್ರಿ, ಅನುವಂಶಿಕ ಆಡಳಿತ ಮೊಕ್ತೇಸರರಾದ ಚೌಟರ ಅರಮನೆಯ ಕುಲದೀಪ್ ಎಂ ಹಾಗೂ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಅಧ್ಯಕ್ಷರು, ಸದಸ್ಯರು ಮತ್ತು...
Read More

ಶ್ರೀ ಕ್ಷೇತ್ರ ಪುತ್ತಿಗೆಯ ವೆಬ್ ಸೈಟ್ ಅನಾವರಣ

ದಿನಾಂಕ 14 ಜನವರಿ 2025 ಮಕರ ಸಂಕ್ರಾಂತಿಯಂದು ಶ್ರೀ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗಮಿಸಿ ಕ್ಷೇತ್ರದ ವೆಬ್ ಸೈಟ್ ನ್ನು ಅನಾವರಣಗೊಳಿಸಿ, ದೇವಳದ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿ...
Read More

ನೂತನ ಧ್ವಜಸ್ತಂಭ ಭವ್ಯ ಮೆರವಣಿಗೆ

ದಿನಾಂಕ 14-11-2019 ಗುರುವಾರದಂದು ಅಪರಾಹ್ನ 4-00 ಕ್ಕೆ ಸರಿಯಾಗಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭ ಮರದ ಭವ್ಯ ಮೆರವಣಿಗೆ ಮಹಾವೀರ ಕಾಲೇಜಿನಿಂದ ಮೊದಲ್ಗೊಂಡು ಸ್ವರಾಜ್ಯ ಮೈದಾನ ಮಾರ್ಗವಾಗಿ ಶ್ರೀ ದೇವಳ ತಲುಪಿತು.