+91 - 9845 9 807 92 | sst.puthige@gmail.com

ನೂತನ ಧ್ವಜಸ್ತಂಭ ಭವ್ಯ ಮೆರವಣಿಗೆ

ನೂತನ ಧ್ವಜಸ್ತಂಭ ಭವ್ಯ ಮೆರವಣಿಗೆ

ದಿನಾಂಕ 14-11-2019 ಗುರುವಾರದಂದು ಅಪರಾಹ್ನ 4-00 ಕ್ಕೆ ಸರಿಯಾಗಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭ ಮರದ ಭವ್ಯ ಮೆರವಣಿಗೆ ಮಹಾವೀರ ಕಾಲೇಜಿನಿಂದ ಮೊದಲ್ಗೊಂಡು ಸ್ವರಾಜ್ಯ ಮೈದಾನ ಮಾರ್ಗವಾಗಿ ಶ್ರೀ ದೇವಳ ತಲುಪಿತು.