ಶ್ರೀ ಕ್ಷೇತ್ರ ಪುತ್ತಿಗೆಯ ವೆಬ್ ಸೈಟ್ ಅನಾವರಣ
ದಿನಾಂಕ 14 ಜನವರಿ 2025 ಮಕರ ಸಂಕ್ರಾಂತಿಯಂದು ಶ್ರೀ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗಮಿಸಿ ಕ್ಷೇತ್ರದ ವೆಬ್ ಸೈಟ್ ನ್ನು ಅನಾವರಣಗೊಳಿಸಿ, ದೇವಳದ... Read More
ಶ್ರೀ ಕ್ಷೇತ್ರ ಪುತ್ತಿಗೆಯ ಬ್ರಹ್ಮಕಲಶದ ಭಿತ್ತಿಪತ್ರ – ಲಾಂಛನ ಅನಾವರಣ
ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಲಶದ ಭಿತ್ತಿಪತ್ರ – ಲಾಂಛನ ಅನಾವರಣ ಶ್ರೀ ಕ್ಷೇತ್ರ ಪುತ್ತಿಗೆಯಲ್ಲಿ ನಡೆಯಿತು.
ಪುತ್ತಿಗೆ ಬ್ರಹ್ಮಕಲಶೋತ್ಸವ 2025
II ಶ್ರೀ ಸೋಮನಾಥೇಶ್ವರ ಪ್ರಸನ್ನಃ II II ಶ್ರೀ ಮಹಿಷಮರ್ದಿನಿ ಪ್ರಸನ್ನಾಃ IIII ಸೋಮನಾಥೇಶ್ವರಂ ವಂದೇ ಚೌಟ ಸೀಮಾ ಪುರಾಭಿದೇ IIII ನೃಸಿಂಹ ದುರ್ಗಾ ಗಣಪೈಃ ಪುತ್ತೆ ಕ್ಷೇತ್ರೇ ವಿರಾಜಿತಂ... Read More
ನೂತನ ಗರ್ಭಗುಡಿಗೆ ಶಿಲಾನ್ಯಾಸ
ನೂತನ ಗರ್ಭಗುಡಿಗೆ ಶಿಲಾನ್ಯಾಸ
ನೂತನ ಧ್ವಜಸ್ತಂಭ ಭವ್ಯ ಮೆರವಣಿಗೆ
ದಿನಾಂಕ 14-11-2019 ಗುರುವಾರದಂದು ಅಪರಾಹ್ನ 4-00 ಕ್ಕೆ ಸರಿಯಾಗಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭ ಮರದ ಭವ್ಯ ಮೆರವಣಿಗೆ ಮಹಾವೀರ ಕಾಲೇಜಿನಿಂದ ಮೊದಲ್ಗೊಂಡು ಸ್ವರಾಜ್ಯ ಮೈದಾನ ಮಾರ್ಗವಾಗಿ ಶ್ರೀ... Read More
ಶ್ರೀ ಸೋಮನಾಥೇಶ್ವರ ದೇವಾಲಯದ ಹೊಸ ರಚನೆ
18 ಮಾಗಣೆಗಳ ಅತ್ಯಂತ ಪುರಾತನ, ಚೌಟ ಆರಸರಿಂದ ನಿರ್ಮಿತವಾದ ದೇವಸ್ಥಾನ ಇಂದು ಭಕ್ತಕೋಟಿಯಿಂದ ಭವ್ಯ ನವನಿರ್ಮಾಣಗೊಂಡು ಸಂಪೂರ್ಣಗೊಂಡಿದೆ.