ಶ್ರೀ ಸೋಮನಾಥೇಶ್ವರ ದೇವಾಲಯದ ಹೊಸ ರಚನೆ
18 ಮಾಗಣೆಗಳ ಅತ್ಯಂತ ಪುರಾತನ, ಚೌಟ ಆರಸರಿಂದ ನಿರ್ಮಿತವಾದ ದೇವಸ್ಥಾನ ಇಂದು ಭಕ್ತಕೋಟಿಯಿಂದ ಭವ್ಯ ನವನಿರ್ಮಾಣಗೊಂಡು ಸಂಪೂರ್ಣಗೊಂಡಿದೆ.
History of Putthige Sri Somanatheshwara Temple
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಸಪರಿವಾರವಾಗಿ ಕಂಗೊಳಿಸುತ್ತಿರುವ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಧರ್ಮ- ಆಧ್ಯಾತ್ಮಿಕ ಆಧಾರಿತವಾಗಿ ಒನಪದಕ್ಕೆ ಶ್ರಧ್ದಾಸ್ಥಾನವಾಗಿದೆ. ತುಳುನಾಡಿನ ಪ್ರತಿಷ್ಠಿತ ಅರಸು ಮನೆತನವಾದ... Read More